ಎಲ್ಲೋ ಹಳ್ಳಿಗಳ ಮಧ್ಯೆ ಹಚ್ಚ ಹಸಿರಿರುವ ಜಾಗದಲ್ಲಿ ಟ್ರಾವೆಲ್ ಮಾಡುವಾಗ, ಸಣ್ಣ ಜಡಿ ಮಳೆ ಬೀಳುತ್ತದೆ. ಅಲ್ಲೇ ಬಿಸಿ ಬಿಸಿ ಜೋಳ, ಉಪ್ಪು ಖಾರ ಮೆತ್ತಿದ್ದಾರೆ, ಮೇಲೆ ನಿಂಬೆಹುಳಿ ಹಾಕಿದ್ದಾರೆ. ತಿನ್ನೋಣ ಎನಿಸುತ್ತದೆ ಅಲ್ವಾ? ಖಂಡಿತಾ ತಿನ್ನಿ ಯಾಕಂದ್ರೆ ಕಾರ್ನ್‌ನಲ್ಲಿದೆ ಸಾಕಷ್ಟು ಬೆನಿಫಿಟ್ಸ್..
- ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇಡುತ್ತದೆ
- ದೇಹದಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುತ್ತದೆ
- ವಿಟಮಿನ್ ಹಾಗೂ ಮಿನರಲ್ಸ್ ಹೇರಳವಾಗಿದೆ
- ಕಣ್ಣು ಹಾಗೂ ಚರ್ಮದ ಆರೋಗ್ಯ ಕಾಪಾಡುತ್ತದೆ
- ಡಯಾಬಿಟಿಸ್ ಕಂಟ್ರೋಲ್ ಮಾಡುತ್ತದೆ
- ಹೊಟ್ಟೆಯ ಕ್ಯಾನ್ಸರ್ ನಿಂದ ದೂರ ಇಡಲು ಸಹಾಯ ಮಾಡುತ್ತದೆ
- ಮೂಳೆಗಳು ಗಟ್ಟಿಯಾಗುತ್ತವೆ
- ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
- ವಯಸ್ಸಾಗುವ ಪ್ರಕ್ರಿಯೆಯನ್ನು ಕಡಿಮೆ ಮಾಡುತ್ತದೆ
- ಮರೆಗುಳಿತನ ಬಾರದಂತೆ ಸಹಕಾರ ನೀಡುತ್ತದೆ
- ಫೈಬರ್ ಹೆಚ್ಚಿರುವ ಕಾರಣ ಮಲಬದ್ಧತೆ ಸಮಸ್ಯೆ ಬಾಧಿಸೋದಿಲ್ಲ