JEWELS | ಪುಟಾಣಿ ಕಿವಿಯೋಲೆ ಇಷ್ಟಪಡ್ತೀರಾ? ಡೈಲಿವೇರ್‌ಗೆ ಸೂಟ್‌ ಆಗೋ ಟ್ರೆಂಡಿ ಡಿಸೈನ್ಸ್‌ ಇಲ್ಲಿದೆ

ದೊಡ್ಡ ಕಿವಿ ಓಲೆ ಬರೀ ಸಮಾರಂಭಗಳಿಗೆ ಮಾತ್ರ ಚಂದ ಇನ್ನು ಮಾಮೂಲಿ ಸಮಯಕ್ಕೆ ನಮಗೆ ಪುಟಾಣಿ ಇಯರ್‌ರಿಂಗ್ಸ್‌ ಇಷ್ಟ ಅಂತೀರಾ? ಗೋಲ್ಡ್‌ನ ಸಣ್ಣ ಡಿಸೈನ್ಸ್‌ ಇಲ್ಲಿದೆ..

ರೌಂಡ್‌ ಪ್ಲೇಟ್‌ ಇಯರಿಂಗ್ಸ್‌, ಇದರ ಒಳಗೆ ಯಾವ ಬಣ್ಣದ ಹರಳಾದ್ರೂ ಹಾಕಿಸಬಹುದು.

22Kt Small Signity Stone Gold Stud Earrings 81VH4313ಮುಖ ಸ್ವಲ್ಪ ದೊಡ್ಡದಿದ್ರೆ ಎಲೆ ಡಿಸೈನ್‌ ಹಾಕಿ, ಕಿವಿಗೆ ಪರ್ಫೆಕ್ಟ್‌ ಆಗಿ ಕೂರುತ್ತದೆ.

Aamrapali Gold Plated Austrian Stone Stud Earrings Gold / 3

ಫ್ಯಾಷನಬಲ್‌ ಎಕ್ಸ್‌ ಇಯರ್‌ರಿಂಗ್‌ 

Starkle | XO Studs Yellow / 18KXO Studs Yellow / 18K| BIS Hallmarked Real Gold

ಹರಳುಗಳು ಇಷ್ಟ ಅಂತಾದ್ರೆ ಈ ಸ್ಟೋನ್‌ ಇಯರ್‌ರಿಂಗ್‌ ಟ್ರೈ ಮಾಡಿ

Buy Tiny Stud Earrings, Gold Stud Earrings, Hollow Stud Earrings, Dainty Stud  Earrings, Small Stud Earrings, Minimalist Earrings, NIKKI EARRINGS Online  in India - Etsy

ಸಣ್ಣ ಗೋಲ್ಡ್‌ ರಿಂಗ್‌ ಯಾವಾಗಲೂ ಬ್ಯೂಟಿಫುಲ್‌ 

Gold small earrings designs for daily use deals

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!