ಸಾಮಾಗ್ರಿಗಳು
ಆಲೂಗಡ್ಡೆ
ಈರುಳ್ಳಿ
ಉಪ್ಪು
ಶುಂಠಿ ರಸ
ಮಾಡುವ ವಿಧಾನ
ಮೊದಲು ಆಲೂಗಡ್ಡೆ ಬೇಯಲು ಕುಕ್ಕರ್‌ಗೆ ಹಾಕಿ
ನಂತರ ಒಗ್ಗರಣೆಗೆ ಎಣ್ಣೆ ಹಾಕಿ ನಂತರ ಈರುಳ್ಳಿ ಹಾಕಿ
ಇದಕ್ಕೆ ಉಪ್ಪು ಹಾಕಿ
ನಂತರ ಶುಂಠಿ ರಸ ಹಿಂಡಿ
ನಂತರ ಬೆಂದ ಆಲೂಗಡ್ಡೆ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಪಲ್ಯ ರೆಡಿ