ವಾರಕ್ಕೆ ಒಮ್ಮೆಯಾದರೂ ಸಾಬುದಾನ ಬಳಕೆ ಮಾಡಿ ಯಾಕೆ ಗೊತ್ತಾ?
ಸಾಬುದಾನ ತಕ್ಷಣವೇ ಎನರ್ಜಿ ನೀಡುತ್ತದೆ, ಕಾರ್ಬೋಹೈಡ್ರೇಟ್ ಸೋರ್ಸ್ ಆಗಿದೆ.
ಗ್ಲೂಟನ್ ಫ್ರೀ ಆಲ್ಟರ್‌ನೇಟಿವ್, ಈಸಿಯಾಗಿ ಜೀರ್ಣವಾಗುತ್ತದೆ.
ಮೂಳೆಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತದೆ. ಇಮ್ಯುನಿಟಿ ಹೆಚ್ಚು ಮಾಡುತ್ತದೆ.
ಮರೆವಿನ ಕಾಯಿಲೆ ಹತ್ತಿರ ಬಾರದಂತೆ ತಡೆಯುತ್ತದೆ, ತೂಕ ಇಳಿಕೆಗೆ ಸಹಕಾರಿ.
ಮಸಲ್ ಗ್ರೋತ್ ಹೆಚ್ಚು ಮಾಡುತ್ತದೆ. ಬಿಪಿ ಕಂಟ್ರೋಲ್‌ನಲ್ಲಿ ಇಡುತ್ತದೆ.