HEALTH | ಶುಚಿಯಾದ ಹಲ್ಲುಗಳು ನಿಮ್ಮದಾಗಬೇಕಾ? ಈ ವಿಷಯಗಳನ್ನು ಗಮನದಲ್ಲಿಡಿ..

ಯಾವುದೇ ವ್ಯಕ್ತಿಯನ್ನು ನೋಡಿದಾಗ ಅವರ ನಗುವನ್ನು ಎಷ್ಟು ಗಮನಿಸುತ್ತೇವೋ ಹಲ್ಲುಗಳನ್ನು ಹಾಗೇ ಗಮನಿಸುತ್ತೀವಿ. ಹಲ್ಲುಗಳು ಶುಚಿಯಾಗಿಲ್ಲ ಎಂದರೆ ವ್ಯಕ್ತಿ ಒಟ್ಟಾರೆ ಶುಚಿಯಾಗಿಲ್ಲ ಎನ್ನುವ ಭಾವನೆ ಬರುತ್ತದೆ. ಹಲ್ಲುಗಳನ್ನು ಶುಚಿಯಾಗಿಡೋದು ಹೀಗೆ..

  • ದಿನಕ್ಕೆರಡು ಬಾರಿ ಹಲ್ಲು ಉಜ್ಜಿ
  • ಹಲ್ಲು ಉಜ್ಜುವ ಜತೆಗೆ ಫ್ಲಾಸ್ ಮಾಡಿ
  • ಆಗಾಗ ಕ್ಲೀನಿಂಗ್ ಮಾಡಿಸುವುದು ಮರೆಯಬೇಡಿ
  • ಯಾವಾಗಲೂ ಬ್ಯಾಲೆನ್ಸ್ ಆಗಿರುವ ಆಹಾರ ಸೇವಿಸಿ
  • ಧೂಮಪಾನ ನಿಲ್ಲಿಸಿ, ಇದು ನಿಮ್ಮ ಒಸಡುಗಳನ್ನು ಹಾಳುಮಾಡುತ್ತವೆ.
  • ಟೂತ್‌ಪೇಸ್ಟ್ ಜೊತೆ ಬೇಕಿಂಗ್ ಸೋಡಾ ಹಾಕಿ ಹಲ್ಲು ಉಜ್ಜಿ
  • ಹಳದಿ ಹಾಕಿರುವ ಆಹಾರ ತಿಂದ ನಂತರ ಬ್ರಶ್ ಮಾಡಲು ಮರೆಯದಿರಿ.
  • ಊಟದ ನಂತರ ಬಾಯಿ ಮುಕ್ಕಳಿಸಿ
  • ಆದಷ್ಟು ಸಿಹಿ ತಿಂಡಿಗಳನ್ನು ಕಡಿಮೆ ಮಾಡಿ

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!