ಸಾಮಾಗ್ರಿಗಳು
ಕಾಬುಲ್ ಕಡ್ಲೆ
ಈರುಳ್ಳಿ
ನಿಂಬೆರಸ
ಟೊಮ್ಯಾಟೊ
ಕೊತ್ತಂಬರಿ
ಸೌತೆಕಾಯಿ
ಎಣ್ಣೆ
ಉಪ್ಪು
ಪೆಪ್ಪರ್
ಮಾಡುವ ವಿಧಾನ
ಮೊದಲು ಕಡ್ಲೆ ಬೇಯಿಸಿಕೊಳ್ಳಿ
ನಂತರ ಕಡ್ಲೆ ಈರುಳ್ಳಿ, ಟೊಮ್ಯಾಟೊ ಹಾಗೂ ಸೌತೆಕಾಯಿ ಮಿಕ್ಸ್ ಮಾಡಿ
ನಂತರ ನಿಂಬೆಹುಳಿಗೆ ಒಂದು ಸ್ಪೂನ್ ಎಣ್ಣೆ, ಪೆಪ್ಪರ್ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ
ಅದನ್ನು ಮೇಲೆ ಉದುರಿಸಿ ತಿನ್ನಿ