ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಸೀಸನ್ 10 ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಈ ವಾರ ಮನೆಗೆ ಸಿಕ್ಕಾಪಟ್ಟೆ ಗೆಸ್ಟ್ಸ್ ಎಂಟ್ರಿ ಕೊಟ್ಟಿದ್ದಾರೆ.
ವಾರದಲ್ಲಿ ಎಲ್ಲೋ ಒಬ್ಬರು ಗೆಸ್ಟ್ಸ್ ಎಂಟ್ರಿ ಆದಾಗಲೇ ಮನೆ ಮಂದಿ ಸಂಭ್ರಮಿಸ್ತಿದ್ರು, ಆದ್ರೆ ಈ ಬಾರಿ ೧೫ಕ್ಕೂ ಹೆಚ್ಚು ಜನ ಮನೆಗೆ ಆಗಮಿಸಿದ್ದಾರೆ.
ಫನ್ ಟಾಸ್ಕ್ಗಳು ಕೂಡ ಇದ್ದು, ಮನೆ ಮಂದಿ ಕುಣಿದು ಕುಪ್ಪಳಿಸಿರುವ ಪ್ರೊಮೊ ವೈರಲ್ ಆಗಿದೆ, ಕಾರ್ತಿಕ್ ಸಂಗೀತಾ ಮಧ್ಯೆ ಪ್ರೀತಿ ಇದೆಯಾ ಅನ್ನೋ ಬಗ್ಗೆಯೂ ಚರ್ಚೆಯಾಗಿದ್ದು, ಕಾರ್ತಿಕ್ ತಾವು ಮದುವೆಯಾಗುವ ಹುಡುಗಿ ಬಗ್ಗೆ ಮಾತನಾಡಿದ್ದಾರೆ.
ಬಿಗ್ ಬಾಸ್ ಮನೆ ಬೃಂದಾವನವಾದಾಗ
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ9 #BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ pic.twitter.com/DXZbyMbppZ
— Colors Kannada (@ColorsKannada) October 20, 2023