HEALTH | ಅನ್ನ ತಿನ್ನೋದ್ರಿಂದ ದಪ್ಪ ಆಗ್ತಾರಾ? ಡಯಟ್‌ ಮಾಡೋರು ಅನ್ನ ತಿನ್ಬಾರ್ದಾ??

ಸಾಮಾನ್ಯವಾಗಿ ಸಣ್ಣ ಆಗ್ಬೇಕು ಅಂತ ಡಿಸೈಡ್‌ ಮಾಡಿದ ಎಲ್ಲರೂ ಮೊದಲು ತಿನ್ನೋಕೆ ನಿಲ್ಲಿಸೋದು ಅನ್ನ!

ತಮ್ಮಿಷ್ಟದ ಪಲಾವ್‌, ಬಿರಿಯಾನಿ ಎಲ್ಲವನ್ನೂ ಬಂದ್‌ ಮಾಡಿ ಬಿಟ್ಟು ಓಟ್ಸ್‌, ಗೋಧಿ, ನವಣೆ ಹಿಂದೆ ಬೀಳುತ್ತಾರೆ. ಅನ್ನ ತಿನ್ನೋದ್ರಿಂದ ನಿಜಕ್ಕೂ ದಪ್ಪ ಆಗ್ತಾರಾ?

ಅನ್ನ ತಿನ್ಬೇಕಾ ಬೇಡ್ವಾ ಅನ್ನೋಕ್ಕಿಂತ ಮುಖ್ಯವಾದ ಪ್ರಶ್ನೆ ಅನ್ನ ಎಷ್ಟು ತಿನ್ಬೇಕು ಅನ್ನೋದು. ಲಿಮಿಟ್‌ ಅಲ್ಲಿ ತಿಂದರೆ ಅನ್ನದಿಂದ ದಪ್ಪ ಆಗೋದಿಲ್ಲ. ನಿಮ್ಮ ಪ್ಲೇಟ್‌ ಹೇಗಿದೆ ಎನ್ನೋದ್ರ ಮೇಲೆ ಎಲ್ಲವೂ ನಿರ್ಧರಿತವಾಗುತ್ತದೆ.

What should your plate look like? | The.Ismaili

ಮೇಲಿರುವ ಈ ತಟ್ಟೆಯನ್ನು ಗಮನಿಸಿ. ಒಂದು ಚಪಾತಿಯಲ್ಲಿ ವಿಟಮಿನ್‌, ಕ್ಯಾಲ್ಶಿಯಮ್‌, ಐರನ್‌ ಎಲ್ಲವೂ ಇದೆ. ಒಂದು ಸ್ವಲ್ಪ ರೈಸ್‌ನಲ್ಲಿ ಕಾರ್ಬೋಹೈಡ್ರೇಟ್ಸ್‌ ಇದೆ, ಇನ್ನು ಪ್ರೋಟೀನ್‌ಗಾಗಿ ಚಿಕನ್‌, ಒಂದು ಬಗೆಯ ತರಕಾರಿ ಹಾಗೂ ಒಂದು ರೀತಿಯ ಸಾಲಡ್‌. ಇದು ಬ್ಯಾಲೆನ್ಸ್ ಆಗಿರುವ ತಟ್ಟೆ.

Instant Pot Chicken Biryaniಇದರ ಬದಲು ತಟ್ಟೆ ತುಂಬ ಅನ್ನ ಹಾಗೂ ಸಾಂಬಾರ್‌ ಅಥವಾ ಬಿರಿಯಾನಿ ತಿಂದರೆ ತೂಕ ಹೆಚ್ಚಳವಾಗುತ್ತದೆ. ಯಾವಾಗಲೂ ಬ್ಯಾಲೆನ್ಸ್‌ ಮೀಲ್‌ ತಿನ್ನಿ. ಮೊದಲು ಸಲಾಡ್‌ನಿಂದ ಊಟ ಆರಂಭಿಸಿ..

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!