April 19, 2026
Sunday, April 19, 2026
spot_img

ಹಣದ ವ್ಯವಹಾರವೇ ಜೀವ ತೆಗೀತಾ?: ಕುತ್ತಿಗೆ ಕೊಯ್ದು ರೌಡಿಶೀಟರ್‌ ನ ಬರ್ಬರ ಹ*ತ್ಯೆ

ಹೊಸದಿಗಂತ ವರದಿ ವಿಜಯಪುರ:

ಕುತ್ತಿಗೆ ಕೊಯ್ದು ರೌಡಿಶೀಟರ್‌ ವೊಬ್ಬನ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಭೀಮಾತೀರದ ಇಂಡಿ ತಾಲೂಕಿನ ಬರಗುಡಿ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

ಸಿದ್ದರಾಮ ದೊಂಡಿಬಾ ಕ್ಷತ್ರಿ (29) ಮೃತ ರೌಡಿಶೀಟರ್.

ಸಿದ್ದರಾಮ ಕ್ಷತ್ರಿ ಈತನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದು, ಹಣ ಹಾಗೂ ಹೆಣ್ಣಿನ ವ್ಯವಹಾರ ಹಿನ್ನೆಲೆ ಹತ್ಯೆಗೈದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !