ಸಾಮಾಗ್ರಿಗಳು
ಹಾಗಲಕಾಯಿ
ಈರುಳ್ಳಿ
ಟೊಮ್ಯಾಟೊ
ಹುಣಸೆಹುಳಿ
ಉಪ್ಪು
ಕೊತ್ತಂಬರಿ
ಖಾರದಪುಡಿ
ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಈರುಳ್ಳಿ ಹಾಕಿ ಬಾಡಿಸಿ, ಅದು ಬೆಂದ ನಂತರ ಹಾಗಲಕಾಯಿ ಹಾಗೂ ಉಪ್ಪು, ಅರಿಶಿಣ ಹಾಕಿ ಬಾಡಿಸಿ
ಎಣ್ಣೆಯಲ್ಲೇ ಹಾಗಲಕಾಯಿ ಬೇಯುವವರೆಗೂ ಬಾಡಿಸಿ
ನಂತರ ಒಂದು ಪೀಸ್ ಬೆಲ್ಲ ಹಾಕಿ ಮಿಕ್ಸ್ ಮಾಡಿ, ನಂತರ ಟೊಮ್ಯಾಟೊ ಹಾಗೂ ಹುಣಸೆಹುಳಿ ಹಾಕಿ
ನಂತರ ಖಾರದಪುಡಿ, ಗರಂ ಮಸಾಲಾ, ಸಾಂಬಾರ್ ಪುಡಿ ಹಾಕಿ ಬೇಯಿಸಿದ್ರೆ ಪಲ್ಯ ರೆಡಿ