ಖಾಲಿ ಹೊಟ್ಟೆಯಲ್ಲಿ ಈ ಐದು ಪದಾರ್ಥಗಳನ್ನು ಯಾವ ಕಾರಣಕ್ಕೂ ಸೇವಿಸಬೇಡಿ..

ಬೆಳಗ್ಗೆ ಎದ್ದಾಗ ನಮ್ಮ ಹೊಟ್ಟೆ ಖಾಲಿಯಾಗಿರುತ್ತದೆ. ಇದಕ್ಕೆ ನಾವು ಮೊದಲು ಆರೋಗ್ಯಕರ ಆಹಾರ ಹಾಕಬೇಕು ಎಂದೆಲ್ಲಾ ಯೋಚನೆ ಮಾಡೋರು ಕಮ್ಮಿ. ಮೊದಲು ಸಿಗುವ ವಸ್ತು, ಸಮಾಧಾನ ನೀಡುವ ಪದಾರ್ಥ ಸೇವಿಸುತ್ತೇವೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಐದು ಪದಾರ್ಥಗಳನ್ನು ಸೇವಿಸಬೇಡಿ..

ಟೊಮ್ಯಾಟೊ
ಅಡುಗೆ ಮಾಡುತ್ತಾ ಹಾಗೆ ಒಂದು ಟೊಮ್ಯಾಟೊ ಬಾಯಿಗೆ ಹಾಕಿಕೊಳ್ತೀರಾ? ಇನ್ಮುಂದೆ ಮಾಡಬೇಡಿ. ಇದರಲ್ಲಿ ವಿಟಮಿನ್ಸ್, ಆಂಟಿಆಕ್ಸಿಡೆಂಟ್ಸ್ ಎಲ್ಲವೂ ಇದೆ. ಆದರೆ ಖಾಲಿ ಹೊಟ್ಟೆಯಲ್ಲಿ ಇರುವ ಜ್ಯೂಸ್ ಜೊತೆ ಸೇರಿ ಇದು ಅಸಿಡಿಕ್ ನೇಚರ್ ಹೊಂದುತ್ತದೆ.

How to Grow Tomatoes From Seed in 6 Easy Steps | Gardener's Pathಸಿಟ್ರಸ್ ಹಣ್ಣುಗಳು
ಬೆಳಗ್ಗೆ ಹಣ್ಣುಗಳನ್ನು ತಿಂದರೆ ಒಳ್ಳೆಯದು ಆದರೆ ಸಿಟ್ರಸ್ ಅಥವಾ ಹುಳಿ ಅಂಶ ಇರುವ ಹಣ್ಣುಗಳನ್ನು ತಿಂದರೆ ಒಳ್ಳೆಯದಲ್ಲ. ದ್ರಾಕ್ಷಿ, ಮೋಸಂಬಿ, ಕಿತ್ತಳೆ, ನಿಂಬೆಹುಳಿ ಇವುಗಳನ್ನು ಸೇವಿಸಬೇಡಿ. ಇದು ಜೀರ್ಣ ಆಗದೇ ಆಸಿಡ್ ಆಗುತ್ತದೆ.

Citrus Fruits for Immunity Your Diet Must Have - HealthKartಯೀಸ್ಟ್ ಇರುವ ಆಹಾರ
ಪೇಸ್ಟ್ರೀಸ್ ಬೆಳಗ್ಗೆ ತಿನ್ನೋಕೆ ಸಾಕಷ್ಟು ಮಂದಿ ಇಷ್ಟ ಪಡ್ತಾರೆ. ಆದರೆ ಇದರಲ್ಲಿ ಈಸ್ಟ್ ಇರೋದ್ರಿಂದ ನಿಮ್ಮ ಖಾಲಿ ಹೊಟ್ಟೆಗೆ ಒಳ್ಳೆಯದಲ್ಲ.

PINEAPPLE PASTRY | EGGLESS & WITHOUT OVEN | EASY PINEAPPLE PASTRY CAKE  RECIPE | PASTRY RECIPE - YouTubeಕಾರ್ಬೋನೇಟೆಡ್ ಡ್ರಿಂಕ್‌ಗಳು
ಕಾರ್ಬೋನೇಟೆಡ್ ಡ್ರಿಂಕ್‌ಗಳು ಮಾಮೂಲಿಯಾಗಿಯೇ ಆರೋಗ್ಯಕ್ಕೆ ಒಳ್ಳೆಯಲ್ಲ. ಇನ್ನು ಖಾಲಿ ಹೊಟ್ಟೆಗೆ ಬೇಡಬೇ ಬೇಡ. ಕ್ಯಾನ್ಸರ್ ರಿಸ್ಕ್ ಮೈ ಮೇಲೆ ಎಳೆದುಕೊಳ್ಳಬೇಡಿ.

Carbonated Beverages - PMG Engineeringಕಾಫಿ ಅಥವಾ ಟೀ
ಕಾಫಿ ಅಥವಾ ಟೀ ಇಲ್ಲದೆ ದಿನ ಆರಂಭಿಸುವ ಅಭ್ಯಾಸಬೇ ನಮಗಿಲ್ಲ. ಆದರೆ ಇದು ನಿಮ್ಮ ಹೊಟ್ಟೆಯನ್ನು ಹಾಳು ಮಾಡುತ್ತದೆ. ಮಲಬದ್ಧತೆ, ವಾಂತಿ ಆಗುತ್ತದೆ.

Coffee Side Effects: Side effects of drinking too much coffee

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!