September 27, 2026
Sunday, September 27, 2026
spot_img

ಮಕ್ಕಳು ಕೇಳಿದ್ರು ಅಂತ ಪದೇ ಪದೆ ಹೊರಗಡೆ ಸ್ನಾಕ್ಸ್‌ ಕೊಡಿಸಬೇಡಿ, ಮನೆಯಲ್ಲೇ ಟೇಸ್ಟಿ ಬ್ರೆಡ್‌ ಪಿಝಾ ತಯಾರಿಸಿ

ಸಾಮಾಗ್ರಿಗಳು
ಬ್ರೆಡ್
ಪಿಝಾ ಸಾಸ್‌
ಕೆಚಪ್‌
ಚೀಸ್‌
ಸ್ವೀಟ್‌ ಕಾರ್ನ್‌
ಈರುಳ್ಳಿ
ಕ್ಯಾಪ್ಸಿಕಂ
ಬೆಣ್ಣೆ
ಆರಿಗ್ಯಾನೊ
ಚಿಲ್ಲಿಫ್ಲೇಕ್ಸ್‌

ಮಾಡುವ ವಿಧಾನ
ಮೊದಲು ಬ್ರೆಡ್‌ಗೆ ಕೆಚಪ್‌, ಪಿಝಾ ಸಾಸ್‌ ಹಚ್ಚಿ.
ಆನಂತರ ಇದಕ್ಕೆ ತರಕಾರಿಗಳನ್ನು ಹಾಕಿ, ನಿಮ್ಮಿಷ್ಟದ ತರಕಾರಿಗಳನ್ನು ಬಳಕೆ ಮಾಡಬಹುದು
ಆನಂತರ ಇದರ ಮೇಲೆ ಚಿಲ್ಲಿ ಫ್ಲೇಕ್ಸ್‌ ಹಾಗೂ ಆರಿಗ್ಯಾನೋ ಹಾಕಿ
ನಂತರ ಚೀಸ್‌ ಹಾಕಿ ರೆಡಿ ಮಾಡಿ. ಆನಂತರ ಕಾದ ತವಾಗೆ ಬೆಣ್ಣೆ ಹಾಕಿ ಬ್ರೆಡ್‌ ಇಟ್ಟು ಮೇಲೆ ಒಂದು ಪ್ಲೇಟ್‌ ಮುಚ್ಚಿ
ಚೀಸ್‌ ಮೆಲ್ಟ್‌ ಆದ ನಂತರ ಮತ್ತೆ ಉಪ್ಪು, ಚಿಲ್ಲಿ ಫ್ಲೇಕ್ಸ್‌ ಹಾಗೂ ಆರಿಗ್ಯಾನೊ ಹಾಕಿದ್ರೆ ಪಿಝಾ ರೆಡಿ

Must Read