June 19, 2026
Friday, June 19, 2026
spot_img

FOOD | ಮಕ್ಕಳು ಕೇಳಿದ್ರು ಅಂತ ಅಂಗಡಿಯ ಐಸ್ ಕ್ರೀಮ್ ಕೊಡ್ಬೇಡಿ, ಮನೆಯಲ್ಲೇ ಮಾಡಿ ಚಾಕೊಲೇಟ್ 🍦

ಸಾಮಾಗ್ರಿಗಳು
ಬೇಯಿಸಿದ ಗೆಣಸು
ಕೋಕೋ ಪೌಡರ್
ಡಾರ್ಕ್‌ ಚಾಕೋಲೆಟ್
ಬೆಲ್ಲ
ಹಾಲು

ಮಾಡುವ ವಿಧಾನ
ಮೊದಲು ಗೆಣಸನ್ನು ಬೇಯಿಸಿಕೊಳ್ಳಿ, ನಂತರ ಇದಕ್ಕೆ ಬೆಲ್ಲ ಹಾಲು ಹಾಗೂ ಕೋಕೋ ಪೌಡರ್‌ ಹಾಕಿ ರುಬ್ಬಿ
ನಂತರ ಐಸ್‌ ಟ್ರೇಗೆ ಹಾಕಿ ಬೇಕಾದ ಶೇಪ್‌ ನೀಡಿ
ನಂತರ ಡಾರ್ಕ್‌ಚಾಕೋಲೆಟ್‌ನಲ್ಲಿ ಒಮ್ಮೆ ಮುಳುಗಿಸಿ ತಿನ್ನಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !