ಸಾಮಾಗ್ರಿಗಳು
ಬಾಳೆಹಣ್ಣು
ಮಿಲ್ಕ್ಮೇಡ್
ಸ್ಟ್ರಾಬೆರಿ
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಮಿಕ್ಸಿಗೆ ಬಾಳೆಹಣ್ಣು, ಮಿಲ್ಕ್ ಮೇಡ್ ಹಾಗೂ ಸ್ಟ್ರಾಬೆರಿ ಹಾಕಿ ರುಬ್ಬಿ
ನಂತರ ಸಿಹಿ ನೋಡಿ, ಹೆಚ್ಚು ಬೇಕೆನಿಸಿದರೆ ಖರ್ಜೂರ ಹಾಕಿ ಮಿಕ್ಸಿ ಮಾಡಿ
ನಂತರ ಫ್ರೀಜರ್ನಲ್ಲಿ ರಾತ್ರಿಯಿಡೀ ಬಿಟ್ಟು ಬೆಳಗ್ಗೆ ತಣ್ಣನೆ ಐಸ್ ಕ್ರೀಂ ಸವಿಯಿರಿ