ಸಾಮಾಗ್ರಿಗಳು
ಸೇಬು
ಕ್ಯಾರೆಟ್
ಬೀಟ್ರೂಟ್
ಮಾಡುವ ವಿಧಾನ
ಈ ಮೂರು ಪದಾರ್ಥಗಳನ್ನು ಮಿಕ್ಸಿ ಮಾಡಿ ನಂತರ ಐಸ್‌ಟ್ರೇಗೆ ಹಾಕಿ ಇಡಿ
ನಂತರ ಪ್ರತಿ ದಿನ ಎರಡು ಕ್ಯೂಬ್ ಹಾಕಿಕೊಂಡು ನೀರನ್ನು ಕುಡಿಯಿರಿ
ಇದು ನಿಮ್ಮ ಚರ್ಮ ಸದಾ ಯಂಗ್ ಆಗಿರಲು ಸಹಾಯ ಮಾಡುತ್ತದೆ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ