COFFEE | ಬರೀ ಕಾಫಿ ಬೇಡ, ಇನ್ಮುಂದೆ ಶುಂಠಿ ಕಾಫಿ ಟ್ರೈ ಮಾಡಿ, ಆರೋಗ್ಯಕ್ಕೂ ಒಳ್ಳೆಯದು..

ಸಾಮಾಗ್ರಿಗಳು
ಹಾಲು
ಸಕ್ಕರೆ
ಕಾಫಿಪುಡಿ ಅಥವಾ ಡಿಕಾಕ್ಷನ್
ಶುಂಠಿ

1 ಮೊದಲು ನೀರಿಗೆ ಶುಂಠಿ ಹಾಕಿ ಕುದಿಸಿ
2 ನಂತರ ಇದಕ್ಕೆ ಹಾಲನ್ನು ಹಾಕಿ
3 ಸಕ್ಕರೆ ಹಾಕಿದ ನಂತರ ಇದನ್ನು ಆಫ್ ಮಾಡಿ ನಂತರ ಕಾಫಿಪುಡಿ ಮಿಕ್ಸ್ ಮಾಡಿ ಸೋಸಿ ಕುಡಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!