FACE YOGA | ಮುಖ ಇರೋದೇ ಚಬ್ಬಿ ಅನ್ಕೋಬೇಡಿ, ಫೇಸ್ ಫ್ಯಾಟ್ ಕರಗಿಸೋಕೆ ಯೋಗ ಮಾಡಿ..

ಸೆಲೆಬ್ರಿಟಿಗಳ ಮುಖ ನೋಡೋಕೆ ಎಷ್ಟು ಚೆನ್ನಾಗಿರುತ್ತದೆ. ಅವರಿಗೇನು ತುಂಬಾ ದುಡ್ಡಿದೆ ಏನ್ ಬೇಕಾದ್ರೂ ಟ್ರೀಟ್‌ಮೆಂಟ್ ತಗೋತಾರೆ ಅನ್ಕೋತಿರಾ? ಇರಬಹುದು. ಆದ್ರೆ ಅದರ ಜೊತೆಗೆ ಅವರು ಫೇಸ್ ಯೋಗ ಮಾಡುತ್ತಾರೆ. ಇದರಿಂದ ಮುಖದ ಭಾಗದಲ್ಲಿರುವ ಫ್ಯಾಟ್ ಕಡಿಮೆಯಾಗಿ ಇನ್ನೂ ಯಂಗ್ ಕಾಣುತ್ತೀರಿ.

ಬನ್ನಿ ಹಾಗಿದ್ರೆ ಫೇಸ್ ಯೋಗ ಮಾಡೋದು ಹೇಗೆ ನೋಡೋಣ…

ಸ್ಮ್ಲೈಲ್ ಮಾಡಿ ನಂತರ ಎರಡೂ ಕೈ ಬಳಸಿ ಕೆನ್ನೆಯನ್ನು ಮೇಲೆತ್ತಿ.

What Is Face Yoga, and Does It Work?
ಬಲೂನ್ ಊದುವ ರೀತಿ ಮಾಡಿ, ನಂತರ ಕೆನ್ನೆ ಮೇಲೆ ನಿಧಾನಕ್ಕೆ ಹೊಡೆಯಿರಿ.

Face Yoga
ದಿನವೂ ಮುಖ ತೊಳೆದ ನಂತರ ಅಥವಾ ಮಾಯಿಶ್ಚರೈಸರ್ ಹಚ್ಚಿದಾಗ ಎರಡೂ ಕೈಯನ್ನು ಮುಷ್ಠಿ ಮಾಡಿ ಹಣೆಯನ್ನು ತೀಡಿ

Christabel Chua shows us 3 face yoga poses for a v-shaped face and healthy  glow - Her World Singapore

ಎರಡೂ ಕೈಯನ್ನು ಹಣೆ ಮೇಲಿಟ್ಟು ಕಣ್ಣುಗಳು ಹಾಗೂ ಸ್ಕಿನ್ ಮೇಲೆತ್ತಿ. ಇದರಿಂದ ಏಜಿಂಗ್ ಪ್ರೊಸೆಸ್ ನಿಧಾನ ಆಗುತ್ತದೆ.

3 beginner anti-aging face yoga exercises – Glowinface

ಬಾಯನ್ನು ಮೀನಿನ ಪೋಸ್ ರೀತಿ ಇಟ್ಟುಕೊಳ್ಳಿ ಇದರಿಂದ ಕೆನ್ನೆ ಭಾಗದ ಫ್ಯಾಟ್ ಕಡಿಮೆಯಾಗಿ, ಜಾ ಲೈನ್ ಕಾಣಿಸುತ್ತದೆ.

FACE YOGA – DOES IT REALLY WORK?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!