FASHION | ಈ ತಪ್ಪುಗಳನ್ನು ಮಾಡ್ಲೇಬೇಡಿ, ಇದೆಲ್ಲಾ ಬೇಸಿಕ್‌ ಫ್ಯಾಶನ್‌ ಸೆನ್ಸ್‌ ಅಂತೆ!!

ಎಷ್ಟೋ ಜನರಿಗೆ ಬೇಸಿಕ್‌ ಫ್ಯಾಶನ್‌ ಸೆನ್ಸ್‌ ತಿಳಿದಿರೋದಿಲ್ಲ. ಎಲ್ಲವೂ ತಿಳಿದಿರಲೇಬೇಕು ಅಂತಲ್ಲ. ತಿಳಿದಿದ್ರೆ ಉತ್ತಮ. ಉತ್ತಮವಾದ ಸ್ಟೈಲಿಶ್‌ ಬಟ್ಟೆಯಿಂದ ನಿಮ್ಮ ಕಾನ್ಫಿಡೆನ್ಸ್‌ ಇನ್ನಷ್ಟು ಹೆಚ್ಚಾಗುತ್ತದೆ. ಯಾವುದು ಬೇಸಿಕ್‌ ಫ್ಯಾಶನ್‌ ಸೆನ್ಸ್‌ ನೋಡಿ…

ಸರಿಯಾಗಿ ಫಿಟ್ಟಿಂಗ್‌ ಇಲ್ಲದ ಬಟ್ಟೆ ಹಾಕಬೇಡಿ, ಸತಿ ಲೂಸ್‌ ಇರೋದು ಬೇಡ, ಟೈಟ್‌ ಆಗಿರೋದು ಬೇಡ. ಸೈಝ್‌ಗೆ ತಕ್ಕ ಬಟ್ಟೆ ಹಾಕಿ.

Baggy Clothes Are Having A Moment In Fashion | Femina.inಅತಿಯಾದ ಆಕ್ಸಸರೀಸ್‌ ಬಳಸಬೇಡಿ. ಮೂರು ನಾಲ್ಕು ಸರ, ಬೆರಳಿಗೆ ಹತ್ತೆಂಟು ಉಂಗುರಗಳನ್ನು ಹಾಕಬೇಡಿ.

Spending Too Much On Accessories? Think Again!ಚಪ್ಪಲಿ ಜೊತೆಗೆ ಉದ್ದನೆಯ ಸಾಕ್ಸ್‌ ಹಾಕೋದು ಚೆನ್ನಾಗಿ ಕಾಣೋದಿಲ್ಲ.

Man In Socks And Slippers On Floor Stock Photo Image Of, 59% OFFಯಾವುದೇ ಬಟ್ಟೆ ಹಾಕಿ ಐರನ್‌ ಮಾಡಿ, ಐರನ್‌ ಇಲ್ಲದ ರಿಂಕಲ್‌ ಬಟ್ಟೆ ಚೆನ್ನಾಗಿ ಕಾಣೋದಿಲ್ಲ.

Wrinkles No More: Fast and Easy Tips to De-Wrinkle Your Garments - Eligible  Magazineಒಳಉಡುಪುಗಳನ್ನು ಸರಿಯಾಗಿ ಧರಿಸಿ, ಯಾವ ಬಟ್ಟೆಯ ಒಳಗೆ ಎಂಥ ಇನ್ನರ್‌ವೇರ್‌ ಧರಿಸಬೇಕು ಗೊತ್ತಿರಲಿ.

8 Underwear Mistakes You May Be Making / Bright Sideಅತಿಯಾದ ಕಲರ್ಸ್‌ ಮಿಕ್ಸ್‌ ಮ್ಯಾಚ್‌ ಮಾಡಬೇಡಿ, ಕೀಪ್‌ ಇಟ್‌ ಸಿಂಪಲ್‌.

Buy Multicolor Dresses For Women Online – Joshindiaಕೂದಲು ಸ್ಟೈಲ್ ಹಾಗೂ ಮೇಕಪ್‌ ಅತಿಯಾಗದಿರಲಿ.

When You're Having a Bad Makeup Day

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!