ಸಾಮಾಗ್ರಿಗಳು
ಬಿಸಿನೀರು
ಜೀರಿಗೆ ಪುಡಿ
ಕೊಬ್ಬರಿ ಎಣ್ಣೆ ಅಥವಾ ತುಪ್ಪ
ನೆಲ್ಲಿಕಾಯಿ ಜ್ಯೂಸ್
ಮಾಡುವ ವಿಧಾನ
ಮೊದಲು ಒಂದುಲೋಟಕ್ಕೆ ಬೆಚ್ಚಗಿನ ನೀರು ಹಾಕಿ, ಒಂದು ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಜೀರಿಗೆ ಪುಡಿ ಹಾಗೂ ನೆಲ್ಲಿಕಾಯಿ ಜ್ಯೂಸ್ ಹಾಕಿ ಕುಡಿಯಿರಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ