September 21, 2026
Monday, September 21, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 76 | ಮಿಸ್‌ ಮಾಡದೇ ಈ ಚೀಸಿ ಆಮ್ಲೆಟ್‌ ಟ್ರೈ ಮಾಡಿ, ಇದಕ್ಕಿಂತ ಬೆಸ್ಟ್‌ ಬ್ರೇಕ್‌ಫಾಸ್ಟ್‌ ಬೇಕಾ?

ಸಾಮಾಗ್ರಿಗಳು
ಮೊಟ್ಟೆ
ಹಾಲು
ಚೀಸ್‌
ಉಪ್ಪು
ಆರಿಗ್ಯಾನೊ
ಪೆಪ್ಪರ್‌
ಬೆಣ್ಣೆ

ಮಾಡುವ ವಿಧಾನ

ಮೊದಲು ಬೌಲ್‌ಗೆ ಎರಡು ಮೊಟ್ಟೆ ಹಾಕಿ, ಇದಕ್ಕೆ ಉಪ್ಪು, ಹಾಲು, ಪೆಪ್ಪರ್‌, ಆರಿಗ್ಯಾನೊ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್‌ ಮಾಡಿ
ಆನಂತರ ತವಾಗೆ ಬೆಣ್ಣೆ ಹಾಕಿ, ನಂತರ ಈ ಮೊಟ್ಟೆ ಹರಡಿ, ಎರಡೂ ಕಡೆ ಬೆಂದ ನಂತರ ಮಧ್ಯದಲ್ಲಿ ಚೀಸ್‌ ಸ್ಲೈಸ್‌ ಒಂದನ್ನು ಇಡಿ
ಚೀಸ್‌ ಮೆಲ್ಟ್‌ ಆದ ನಂತರ ಬಿಸಿ ಬಿಸಿ ತಿನ್ನಿ
ಪ್ರೋಟೀನ್‌ ತುಂಬಿರುವ ಈ ಬ್ರೇಕ್‌ಫಾಸ್ಟ್‌ ನಿಮ್ಮನ್ನು ಮಧ್ಯಾಹ್ನದವರೆಗೂ ಹೊಟ್ಟೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಇದರ ಜೊತೆ ಹಣ್ಣು ಹಾಗೂ ತರಕಾರಿಗಳನ್ನು ತಿನ್ನುವುದು ಪರ್ಫೆಕ್ಟ್‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !