ಸಾಮಾಗ್ರಿಗಳು
ಪನೀರ್
ಮೊಸರು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಅರಿಶಿಣ
ಮಾಡುವ ವಿಧಾನ
ಮೊದಲು ಪಾತ್ರೆಗೆ ಮೊಸರು ಹಾಕಿ, ಮೇಲೆ ಹೇಳಿದ ಎಲ್ಲ ಪುಡಿಗಳನ್ನು ಹಾಕಿ
ನಂತರ ಪನೀರ್ ಕತ್ತರಿಸಿ ಅದಕ್ಕೆ ಹಾಕಿ ಮ್ಯಾರಿನೇಟ್ ಮಾಡಿ
ನಂತರ ತವಾಗೆ ಬೆಣ್ಣೆ ಹಾಕಿ ಈ ಮಿಶ್ರಣ ಹಾಕಿ
10 ನಿಮಿಷ ಬೇಯಿಸಿದ್ರೆ ಪನೀರ್ ಸೆಮಿ ಗ್ರೇವಿ ರೆಡಿ