ಸಾಮಾಗ್ರಿಗಳು
ಮೈದಾ
ಬಾಳೆಹಣ್ಣು
ಮೊಸರು
ಸಕ್ಕರೆ
ಸೋಡಾ
ಜೀರಿಗೆ
ಉಪ್ಪು
ಮಾಡುವ ವಿಧಾನ
ಮೊದಲು ಚೆನ್ನಾಗಿ ಕಳಿತ ಬಾಳೆಹಣ್ಣನ್ನು ಕೈಯಲ್ಲಿ ಸ್ಮಾಶ್ ಮಾಡಿ ಇಡಿ
ನಂತರ ಇದಕ್ಕೆ ಉಪ್ಪು, ಸಕ್ಕರೆ,ಉಪ್ಪು, ಜೀರಿಗೆ, ಸೋಡಾ ಹಾಗೂ ಮೊಸರು ಹಾಕಿ
ನಂತರ ಇದಕ್ಕೆ ಮೈದಾ ಹಿಟ್ಟು ಹಾಕಿ ಮಿಕ್ಸ್ ಮಾಡಿ ಎತ್ತಿಡಿ
10 ಗಂಟೆಗಳ ನಂತರ ಇದಕ್ಕೆ ಲಟ್ಟಿಸಿ ಕಾದ ಎಣ್ಣೆಗೆ ಹಾಕಿ ಬಿಸಿ ಬಿಸಿ ಸೇವಿಸಿ