ಸಾಮಾಗ್ರಿಗಳು
ಚಿರೋಟಿ ರವೆ
ಉಳಿದ ಇಡ್ಲಿಹಿಟ್ಟು
ಸಬಸಿಗೆ
ಕ್ಯಾರೆಟ್
ಸಬ್ಬಕ್ಕಿ
ಉಪ್ಪು
ಮಾಡುವ ವಿಧಾನ
ಉಳಿದ ಹಿಟ್ಟಿಗೆ ಸಬಸಿಗೆ, ಕ್ಯಾರೆಟ್ ತುರಿ, ಉಪ್ಪು ಹಾಗೂ ರವೆ ಹಾಕಿ ಮಿಕ್ಸ್ ಮಾಡಿ
ನಂತರ ಒಂದು ರಾತ್ರಿ ನೆನೆಸಿಟ್ಟ ಸಬ್ಬಕ್ಕಿಯನ್ನು ಅದಕ್ಕೆ ಮಿಕ್ಸ್ ಮಾಡಿ
ನಂತರ ಇಡ್ಲಿ ಪಾತ್ರೆಗೆ ಎಣ್ಣೆ ಸವರಿ ಹಿಟ್ಟನ್ನು ಹಾಕಿ ಇಪ್ಪತ್ತು ನಿಮಿಷ ಬೇಯಿಸಿದ್ರೆ ಇಡ್ಲಿ ರೆಡಿ