ಸಾಮಾಗ್ರಿಗಳು
ರಾಗಿಹಿಟ್ಟು
ಅನ್ನ
ಕ್ಯಾರೆಟ್
ಈರುಳ್ಳಿ
ಹಸಿಮೆಣಸು
ಕಾಯಿ
ಕೊತ್ತಂಬರಿ
ಸಬಸಿಗೆ
ಉಪ್ಪು
ಅನ್ನ
ಮಾಡುವ ವಿಧಾನ
ಉಳಿದಿರುವ ಅನ್ನವನ್ನು ಮಿಕ್ಸಿಗೆ ಹಾಕಿ ಒಮ್ಮೆ ರುಬ್ಬಿ ತರಿತರಿ ಮಾಡಿಕೊಳ್ಳಿ
ನಂತರ ಇದಕ್ಕೆ ರಾಗಿ ಹಿಟ್ಟು ಹಾಗೂ ಉಳಿದ ಈರುಳ್ಳಿ ಕ್ಯಾರೆಟ್ ಹಾಗೂ ಪದಾರ್ಥಗಳನ್ನು ಹಾಕಿ ಕೈಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಇದಕ್ಕೆ ಎಣ್ಣೆ ಹಚ್ಚಿ ತಟ್ಟಿ ಬೇಯಿಸಿದ್ರೆ ಮಸಾಲಾ ರೊಟ್ಟಿ ರೆಡಿ