ಸಾಮಾಗ್ರಿಗಳು
ಅಕ್ಕಿ
ಬೇಳೆ
ತರಕಾರಿ
ಉಪ್ಪು
ಖಾರದಪುಡಿ
ಸಾಂಬಾರ್ ಪುಡಿ
ತುಪ್ಪ
ಈರುಳ್ಳಿ
ಟೊಮ್ಯಾಟೊ
ಹಿಂಗ್
ಕೊತ್ತಂಬರಿ
ಕರಿಬೇವು
ಮಾಡುವ ವಿಧಾನ
ಮೊದಲು ಕುಕ್ಕರ್ ಗೆ ಟೊಮ್ಯಾಟೊ, ಈರುಳ್ಳಿ, ಬೇಳೆ, ಅಕ್ಕಿ ಹಾಕಿ ವಿಶಲ್ ಕೂಗಿಸಿ
ನಂತರ ಇದಕ್ಕೆ ಖಾರದಪುಡಿ, ಸಾಂಬಾರ್ ಪುಡಿ, ಉಪ್ಪು ಹಾಕಿ
ನಂತರ ತುಪ್ಪದ ಒಗ್ಗರಣೆ ಮಾಡಿ, ಇದಕ್ಕೆ ಮಿಶ್ರಣ ಹಾಕಿ ಕುದಿಸಿ ಬಿಸಿ ಬಿಸಿ ತಿನ್ನಿ