ಸಾಮಾಗ್ರಿಗಳು
ಪುದೀನ
ಕಡ್ಲೆ
ಬೆಳ್ಳುಳ್ಳಿ
ಶುಂಠಿ
ಕೊತ್ತಂಬರಿ
ಉಪ್ಪು
ಹಸಿಮೆಣಸು
ಮಾಡುವ ವಿಧಾನ
ಮೊದಲು ಬಾಣಲೆಗೆ ಹಸಿಮೆಣಸು ಪುದೀನ ಹಾಕಿ ಬಾಡಿಸಿ
ನಂತರ ಇದರ ಜೊತೆಗೆ ಮೇಲೆ ಹೇಳಿದ ಎಲ್ಲ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿ ಮಾಡಿ
ಬೇಕಿದ್ದಲ್ಲಿ ಒಗ್ಗರಣೆ ಕೊಡಿ
ಸಾಮಾಗ್ರಿಗಳು
ಪುದೀನ
ಕಡ್ಲೆ
ಬೆಳ್ಳುಳ್ಳಿ
ಶುಂಠಿ
ಕೊತ್ತಂಬರಿ
ಉಪ್ಪು
ಹಸಿಮೆಣಸು
ಮಾಡುವ ವಿಧಾನ
ಮೊದಲು ಬಾಣಲೆಗೆ ಹಸಿಮೆಣಸು ಪುದೀನ ಹಾಕಿ ಬಾಡಿಸಿ
ನಂತರ ಇದರ ಜೊತೆಗೆ ಮೇಲೆ ಹೇಳಿದ ಎಲ್ಲ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿ ಮಾಡಿ
ಬೇಕಿದ್ದಲ್ಲಿ ಒಗ್ಗರಣೆ ಕೊಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ