GOOD HEALTH| ಕಾಫಿ,‌ ಟೀ ಬದಲು ಒಂದು ಲೋಟ ಹಾಲು ಕುಡಿದುಬಿಡಿ.. ಆರೋಗ್ಯಕ್ಕೆ ಇದೇ ಬೆಸ್ಟ್!

ಬೆಳಗ್ಗೆ ಎದ್ದ ನಂತರ ಒಂದು ಕಪ್ ಕಾಫಿ ಅಥವಾ ಟೀ ಬೇಕೇ ಬೇಕು. ಅದಿಲ್ಲ ಎಂದರೆ ಹಾರ್ಲಿಕ್ಸ್, ಬೋರ್ನ್‌ವೀಟಾ ಆದ್ರೂ ಬೇಕು. ಆದರೆ ಬರೀ ಹಾಲು ಕುಡಿಯೋ ಅಭ್ಯಾಸ ಕೆಲವರಿಗೆ ಮಾತ್ರ ಇದೆ. ಹಾಲು ಕುಡಿಯೋದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ ನೋಡಿ..

  • ಮೂಳೆಗಳನ್ನು ಗಟ್ಟಿ ಮಾಡುತ್ತದೆ
  • ಇಡೀ ದಿನ ನಿಮ್ಮ ಎನರ್ಜಿ ಹಿಡಿದಿಡುತ್ತದೆ
  • ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ
  • ಒತ್ತಡದಿಂದ ದೂರ ಇರಬಹುದು
  • ಒಳ್ಳೆಯ ನಿದ್ದೆ ತರಿಸುತ್ತದೆ
  • ವಿಟಮಿನ್ ಡಿ ಸಿಗುತ್ತದೆ
  • ಆರೋಗ್ಯಕರ ಹಲ್ಲು ನಿಮ್ಮದಾಗುತ್ತದೆ
  • ನೀರಿನಾಂಶ ದಿನವಿಡೀ ಇರುತ್ತದೆ
  • ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
  • ತೂಕ ಇಳಿಸುತ್ತದೆ

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!