ಕಾಂತಿಯುತ ಚರ್ಮಕ್ಕೆ ಬೆಣ್ಣೆಹಣ್ಣಿನ ಜ್ಯೂಸ್ ಕುಡಿಯಿರಿ.. ಮಾಡೋದು ಹೀಗೆ

ಸಾಮಾಗ್ರಿಗಳು
ಬೆಣ್ಣೆಹಣ್ಣು
ಐಸ್‌ಕ್ರೀಂ
ಸಕ್ಕರೆ
ಹಾಲು

ಮಾಡುವ ವಿಧಾನ
ಮೊದಲು ಹಣ್ಣಿನ ಸಿಪ್ಪೆ ತೆಗೆದು ಐಸ್ ಕ್ರೀಂ ಸೇರಿಸಿ ಮಿಕ್ಸಿ ಮಾಡಿ
ನಂತರ ಇದಕ್ಕೆ ಸಕ್ಕರೆ ಹಾಗೂ ಹಾಲು ಹಾಕಿ ಗಟ್ಟಿಯಾಗಿ ರುಬ್ಬಿ
ನೀರಿನ ಬಳಕೆ ಬೇಡ, ಇದೀಗ ಅವಕ್ಯಾಡೋ ಜ್ಯೂಸ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!