HEALTH| ಬೆಳಗ್ಗೆ ಮಾತ್ರ ಬರುವ ಥಂಡಿ, ಶೀತ ಓಡಿಸೋಕೆ ಈ ಕಷಾಯಗಳನ್ನು ಸೇವಿಸಿ..

ಕೆಲವರಿಗೆ ಬೆಳಗ್ಗೆ ಸಮಯ ಮಾತ್ರ ಥಂಡಿ ಆಗುತ್ತದೆ. ಆದರೆ ಬಿಸಿಲು ಬಂದ ನಂತರ ಶೀತ ಇರೋದಿಲ್ಲ. ಈ ರೀತಿ ಚಳಿಗಾಳಿಯಿಂದ ಮಾತ್ರ ಬರುವ ಶೀತಕ್ಕಾಗಿ ಈ ಮನೆಮದ್ದುಗಳನ್ನು ಸೇವಿಸಿ..

  1. ನೀರಿಗೆ ಜೀರಿಗೆ, ಕಾಳುಮೆಣಸು, ಬೆಲ್ಲ ಹಾಕಿ ಕುದಿಸಿ, ನಂತರ ಇದಕ್ಕೆ ಸ್ವಲ್ಪ ಹಾಲು ಹಾಕಿ ಸೇವಿಸಿ
  2. ನೀರಿಗೆ ಕೊತ್ತಂಬರಿ ಬೀಜ, ಏಲಕ್ಕಿ, ಶುಂಠಿ, ಲವಂಗ, ಕಾಳುಮೆಣಸು, ಬೆಲ್ಲ ಹಾಕಿ ಕುದಿಸಿ ನಂತರ ಇದಕ್ಕೆ ನಿಂಬೆರಸ ಸೇರಿಸಿ ಕುಡಿಯಿರಿ
  3. ಹಾಲಿಗೆ ಅರಿಶಿಣ ಹಾಗೂ ಲವಂಗ ಹಾಕಿ ಕುದಿಸಿ ಕುಡಿಯಿರಿ
  4. ನೀರಿಗೆ ಶುಂಠಿ ಹಾಗೂ ಬೆಲ್ಲ ಹಾಕಿ, ಕುದಿಸಿ ಬಿಸಿ ಬಿಸಿ ಸೇವಿಸಿ
  5. ನೀರಿಗೆ ಟೀ ಪುಡಿ, ಪುದೀನಾ, ಶುಂಠಿ ಹಾಗೂ ಬೆಲ್ಲ ಹಾಕಿ ಕುದಿಸಿ ಕುಡಿಯಿರಿ

 

 

 

 

 

 

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!