HEALTH | ದೇಹದಲ್ಲಿ ಫ್ಯಾಟ್‌ ಕರಗಿಸೋಕೆ ಈ ಡ್ರಿಂಕ್‌ ದಿನವೂ ಕುಡಿಯಿರಿ!

ಸಾಮಾಗ್ರಿಗಳು 
ಕೊತ್ತಂಬರಿ ಕಾಳು
ಜೀರಿಗೆ
ಮೆಂತ್ಯೆ
ಶುಂಠಿ

ಮಾಡುವ ವಿಧಾನ
ರಾತ್ರಿಯೇ ನೀರಿಗೆ ಈ ಎಲ್ಲ ಸಾಮಾಗ್ರಿಗಳನ್ನು ಹಾಕಿ ನೆನೆಸಿ ಇಡಿ
ನಂತರ ಬೆಳಗ್ಗೆ ನೀರಿನಲ್ಲಿ ಕುದಿಸಿ ಸೇವಿಸಿ
ಕಾಲಕ್ರಮೇಣ ಫ್ಯಾಟ್‌ ಬರ್ನ್‌ ಆಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!