FOOD | ದೇಹ ತಂಪಾಗಿರೋಕೆ ಕರಬೂಜ ಜ್ಯೂಸ್ ಕುಡಿಯಿರಿ, ರೆಸಿಪಿ ಇಲ್ಲಿದೆ..
ಸಾಮಾಗ್ರಿಗಳು
ಕರಬೂಜ
ಸಕ್ಕರೆ
ಹಾಲು
ಏಲಕ್ಕಿ
ಮಾಡುವ ವಿಧಾನ
ಕರಬೂಜದ ಸಿಪ್ಪೆ ತೆಗೆಯಿರಿ, ನಂತರ ಹೆಚ್ಚಿ ಮಿಕ್ಸಿಗೆ ಹಾಕಿ
ಇದರ ಜೊತೆಗೆ ಹಾಲು, ಸಕ್ಕರೆ ಹಾಕಿ
ನಂತರ ಏಲಕ್ಕಿ ಪುಡಿ ಹಾಗೂ ಚಿಟಿಕೆ ಉಪ್ಪು ಹಾಕಿ ಮಿಕ್ಸಿ ಮಾಡಿದ್ರೆ ಜ್ಯೂಸ್ ರೆಡಿ