October 8, 2026
Thursday, October 8, 2026
spot_img

Drinks | ನಾಲಿಗೆಗೆ ರುಚಿ, ದೇಹಕ್ಕೆ ಶಕ್ತಿ.. ಸೂಪರ್ ಕ್ರೀಮಿ ಚಾಕೊಲೇಟ್ ಆವಕಾಡೊ ಸ್ಮೂಥಿ ಒಮ್ಮೆ ಟ್ರೈ ಮಾಡಿ

ಬೇಕಾಗುವ ಸಾಮಗ್ರಿಗಳು:

ಆವಕಾಡೊ

ಹಾಲು

ಕೊಕೊ ಪೌಡರ್

ಜೇನುತುಪ್ಪ

ಐಸ್ ಕ್ಯೂಬ್ಸ್

ಮಾಡುವ ವಿಧಾನ

ಆವಕಾಡೊ ಹಣ್ಣನ್ನು ಅರ್ಧಕ್ಕೆ ಕತ್ತರಿಸಿ, ಒಳಗಿನ ತಿರುಳನ್ನು ಸ್ಪೂನ್‌ನಿಂದ ತೆಗೆದು ಮಿಕ್ಸಿ ಜಾರ್‌ಗೆ ಹಾಕಿ. ಅದಕ್ಕೆ ಕೊಕೊ ಪೌಡರ್, ತಣ್ಣಗಿನ ಹಾಲು, ಜೇನುತುಪ್ಪ ಮತ್ತು ಐಸ್ ಕ್ಯೂಬ್ಸ್ ಸೇರಿಸಿ. ಎಲ್ಲವನ್ನೂ ನಯವಾಗಿ ಹಾಗೂ ಕ್ರೀಮಿಯಾಗಿ ಬರುವವರೆಗೆ ಚೆನ್ನಾಗಿ ಬ್ಲೆಂಡ್ ಮಾಡಿ. ಈಗ ರುಚಿಕರವಾದ ಮತ್ತು ಆರೋಗ್ಯಕರ ಚಾಕೊಲೇಟ್ ಆವಕಾಡೊ ಸ್ಮೂಥಿ ಸವಿಯಲು ರೆಡಿ.

Must Read