September 17, 2026
Thursday, September 17, 2026
spot_img

Drinks | ಒಂದು ಸಿಪ್ ಕುಡಿದ್ರೆ ಸಾಕು, ಬಾಡಿ ಫುಲ್ ಕೂಲ್.. ಒಮ್ಮೆ ಟ್ರೈ ಮಾಡಿ ಈ ‘ಗ್ರೇಪ್ಸ್ ಮಸಾಲಾ ಸೋಡಾ’

ಕಪ್ಪು ಅಥವಾ ಕೆಂಪು ದ್ರಾಕ್ಷಿ

ಜೀರಿಗೆ ಪುಡಿ

ಚಾಟ್ ಮಸಾಲಾ

ಬ್ಲಾಕ್ ಸಾಲ್ಟ್

ನಿಂಬೆಹಣ್ಣು

ಪುದೀನಾ ಎಲೆ

ಸಕ್ಕರೆ

ಸೋಡಾ

ಐಸ್ ಕ್ಯೂಬ್ಸ್

ಮೊದಲಿಗೆ ದ್ರಾಕ್ಷಿ, ಪುದೀನಾ ಎಲೆ ಮತ್ತು ಸಕ್ಕರೆನ ಮಿಕ್ಸಿ ಜಾರ್‌ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಬೇಕಿದ್ರೆ ಇದನ್ನ ಸೋಸಿಕೊಳ್ಳಬಹುದು, ಇಲ್ಲಾ ಹಾಗೇ ಯೂಸ್ ಮಾಡಿದ್ರೂ ಮಸ್ತ್ ಇರುತ್ತೆ. ಈಗ ಒಂದು ದೊಡ್ಡ ಗ್ಲಾಸ್ ತಗೊಂಡು, ಅದಕ್ಕೆ ರುಬ್ಬಿದ ದ್ರಾಕ್ಷಿ ಮಿಶ್ರಣ ಹಾಕಿ. ನಂತರ ಜೀರಿಗೆ ಪುಡಿ, ಚಾಟ್ ಮಸಾಲಾ, ಬ್ಲಾಕ್ ಸಾಲ್ಟ್ ಮತ್ತು ನಿಂಬೆ ರಸ ಹಿಂಡಿ. ಅದಕ್ಕೆ ಬೇಕಾದಷ್ಟು ಐಸ್ ಕ್ಯೂಬ್ಸ್ ಹಾಕಿ, ಮೇಲಿಂದ ಪ್ಲೇನ್ ಸೋಡಾ ಹಾಕಿ. ಚಮಚದಲ್ಲಿ ಒಂದೇ ಒಂದು ಬಾರಿ ಲೈಟಾಗಿ ಮಿಕ್ಸ್ ಮಾಡಿ, ಮೇಲೊಂದು ಪುದೀನಾ ಎಲೆ ಇಟ್ಟರೆ ನಿಮ್ಮ ಸ್ಪೈಸಿ ಗ್ರೇಪ್ಸ್ ಮಸಾಲಾ ಸೋಡಾ ಕುಡಿಯೋಕೆ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !