September 21, 2026
Monday, September 21, 2026
spot_img

Drinks | ಆರೋಗ್ಯಕ್ಕೂ, ಟೇಸ್ಟಿಗೂ ಬೆಸ್ಟ್ ಡ್ರಿಂಕ್ ಈ ಸೂಪರ್ ಕ್ರೀಮಿ ಆವಕಾಡೊ ಸ್ಮೂಥಿ

ಹಣ್ಣಾದ ಆವಕಾಡೊ

ಹಾಲು

ಜೇನುತುಪ್ಪ

ಏಲಕ್ಕಿ ಪುಡಿ

ಐಸ್ ಕ್ಯೂಬ್ಸ್

ಮೊದಲು ಆವಕಾಡೊವನ್ನು ನಡುಭಾಗದಲ್ಲಿ ಕಟ್ ಮಾಡಿ, ಒಳಗಿನ ದಪ್ಪ ಬೀಜವನ್ನು ತೆಗೆದುಹಾಕಿ. ಸ್ಪೂನ್‌ನಿಂದ ಅದರ ಒಳಗಿನ ಮೃದುವಾದ ಹಣ್ಣಿನ ತಿರುಳನ್ನು ಮಿಕ್ಸಿ ಜಾರ್‌ಗೆ ಹಾಕಿ, ತಣ್ಣಗಿರೋ ಹಾಲು, ಜೇನುತುಪ್ಪ ಮತ್ತು ಏಲಕ್ಕಿ ಪುಡಿ ಹಾಕಿ. ಎಲ್ಲವನ್ನೂ ಸೇರಿಸಿ 1-2 ನಿಮಿಷ ಚೆನ್ನಾಗಿ ಬ್ಲೆಂಡ್ ಮಾಡಿ. ಅದು ಬೆಣ್ಣೆಯಂತೆ ನಯವಾಗಿ, ಕ್ರೀಮಿಯಾಗಿ ಬರಬೇಕು. ಅದಕ್ಕೆ ಒಂದೆರಡು ಐಸ್ ಕ್ಯೂಬ್ ಹಾಕಿ, ಗ್ಲಾಸ್‌ಗೆ ಸುರಿದರೆ ನಿಮ್ಮ ಸೂಪರ್ ಟೇಸ್ಟಿ ಆವಕಾಡೊ ಸ್ಮೂಥಿ ರೆಡಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !