HYDRATE | ಸೆಖೆಗೆ ದಿಢೀರ್‌ ಮಾಡೋ ಪಾನೀಯಗಳಿವು.. ಒಮ್ಮೆ ಟ್ರೈ ಮಾಡಿ ನೋಡಿ..

ಅತಿಯಾದ ಬೀಸಿಲಿನಿಂದ ತಪ್ಪಿಸಿಕೊಳ್ಳೋಕೆ ಆದಷ್ಟು ಜ್ಯೂಸ್‌, ನೀರು ಸೇವನೆ ಮಾಡಿ. ಈಸಿಯಾಗಿ ಮಾಡಬಹುದಾದ ಪಾನೀಯಗಳ ರೆಸಿಪಿ ಇಲ್ಲಿದೆ..

ಆಮ್‌ ಪನ್ನ
ಇದು ಮಹಾರಾಷ್ಟ್ರದ ಫೇಮಸ್‌ ಪಾನೀಯ. ಮಾವಿನ ತಿರಳು, ಜೀರಿಗೆ,ಉಪ್ಪು, ಕೊತ್ತಂಬರಿ ಹಾಗೂ ಪುದೀನ ಎಲೆಗಳನ್ನು ಹಾಕಿ ರುಬ್ಬಿದ್ರೆ ಆಮ್‌ಪನ್ನಾ ರೆಡಿ.

Aam panna - Wikipediaಮಸಾಲಾ ಮಜ್ಜಿಗೆ
ಮೊಸರಿಗೆ ನೀರು ಹಾಕಿ ಜೊತೆಗೆ ಜೀರಿಗೆ ಶುಂಠಿ ಹಾಗೂ ಕಾಳುಮೆಣಸು ಹಾಕಿ ಮಿಕ್ಸಿ ಮಾಡಿ ಕುಡಿಯಿರಿ.

Majjige | Chaas | Butter Milk | Karnataka Tourismನಿಂಬೆ ಶರಬತ್
ನಿಂಬೆಹುಳಿ, ಸಕ್ಕರೆ, ಉಪ್ಪು, ಏಲಕ್ಕಿ ಹಾಗೂ ಪುದೀನಾ ಜೊತೆ ನೀರು ಮಿಕ್ಸ್‌ ಮಾಡಿ ಜ್ಯೂಸ್‌ ಕುಡಿಯಿರಿ

Nimbu Pani: Promote Your Digestion and Health | Healthnewsಬೆಲ್ಲದ ಪಾನಕ
ಬೆಲ್ಲ, ಏಲಕ್ಕಿ, ಕಾಳುಮೆಣಸು,ಸಕ್ಕರೆ, ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆರಸ ಹಿಂಡಿದರೆ ಪಾನಕ ರೆಡಿ

Panakam | Bellada Panaka | Panagam

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!