ಚಾಟ್ ಮಸಾಲಾ
ಜೀರಿಗೆ ಪುಡಿ
ಕಪ್ಪು ಉಪ್ಪು
ನಿಂಬೆಹಣ್ಣಿನ ರಸ
ಪುದೀನಾ
ಸಕ್ಕರೆ ಪುಡಿ
ಚಿಲ್ಡ್ ಸೋಡಾ
ಐಸ್ ಕ್ಯೂಬ್ಸ್
ಒಂದು ಗ್ಲಾಸ್ ತಗೊಂಡು ಅದಕ್ಕೆ ಪುದೀನಾ ಎಲೆಗಳನ್ನು ಹಾಕಿ, ಲೈಟಾಗಿ ಜಜ್ಜಿ. ಈಗ ಅದಕ್ಕೆ ಚಾಟ್ ಮಸಾಲಾ, ಜೀರಿಗೆ ಪುಡಿ, ಕಪ್ಪು ಉಪ್ಪು, ಸಕ್ಕರೆ ಪುಡಿ ಮತ್ತು ನಿಂಬೆಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ಲಾಸ್‌ಗೆ ಐಸ್ ಕ್ಯೂಬ್ಸ್ ಹಾಕಿ, ಪ್ಲೇನ್ ಸೋಡಾವನ್ನು ಮಿಕ್ಸ್ ಮಾಡಿದ್ರೆ, ಮಸಾಲಾ ಸೋಡಾ ರೆಡಿ!



