ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ತಾನು ಗೆದ್ದ ಸ್ಕೂಟಿಯನ್ನು ಫುಡ್ ಡೆಲಿವರಿ ಬಾಯ್ಗೆ ಗಿಫ್ಟ್ ನೀಡಿದ್ದಾರೆ.
ಸೀಸನ್ ಫಿನಾಲೆ ವೇಳೆ, ರನ್ನರ್ ಅಪ್ ಆಗಿ ಬೈಕ್ ಗೆದ್ದರೆ ಯಾವುದಾದರೂ ಫುಡ್ ಡೆಲಿವರಿ ಬಾಯ್ಗೆ ನೀಡುತ್ತೇನೆ ಎಂದು ಪ್ರತಾಪ್ ಹೇಳಿಕೊಂಡಿದ್ದರು. ಅಂತೆಯೇ ಇದೀಗ ಎಲೆಕ್ಟ್ರಿಕ್ ಸ್ಕೂಟರ್ನ್ನು ನೀಡಿದ್ದಾರೆ.
ಇದನ್ನು ನೋಡಿ ಕೊಟ್ಟ ಮಾತಂತೆ ನಡೆದುಕೊಂಡ ಪ್ರತಾಪ್ ಮೇಲೆ ಅಭಿಮಾನಿಗಳಿಗೆ ಗೌರವ ಹೆಚ್ಚಾಗಿದೆ.