HEALTH | ಈಗಿನ ಮಕ್ಕಳಲ್ಲಿ Early puberty, ಇದಕ್ಕೆ ಕಾರಣಗಳೇನು ?

ಇತ್ತೀಚೆಗೆ ಮಕ್ಕಳಲ್ಲಿ ಕಾಣುತ್ತಿದ್ದೇವೆ. ಈ ಹಿಂದೆ ಹೆಣ್ಣುಮಕ್ಕಳು 13-14 ವರ್ಷಕ್ಕೆ ಮೊದಲ ಬಾರಿ ಋತುಚಕ್ರ ಆರಂಭವಾಗುತ್ತಿತ್ತು. ಆದರೆ ಇದೀಗ 8-10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪಿರಿಯಡ್ಸ್ ನೋವನ್ನು ಅನುಭವಿಸುವಂತಾಗಿದೆ.

ಈವರೆಗೂ ಇದೇ ಒಂದು ಕಾರಣದಿಂದ ಆರಂಭಿಕ ಪ್ರೌಢಾವಸ್ಥೆ ಆಗಮಿಸುತ್ತಿದೆ ಎಂದು ಹೇಳಲು ಸಾಧ್ಯವಾಗಿಲ್ಲ. ಆದರೆ ಕೆಲ ಕಾರಣಗಳು ಇಂತಿವೆ..

  • ಟೂತ್‌ಪೇಸ್ಟ್, ಕಾಸ್ಮೆಟಿಕ್ಸ್‌ಗಳಲ್ಲಿರುವ ಹಾನಿಕಾರಕ ಕೆಮಿಕಲ್ಸ್ ಬಳಕೆ
  • ಸಣ್ಣ ವಯಸ್ಸಿನಲ್ಲಿಯೇ ಬೊಜ್ಜು ಅಧಿಕ ತೂಕ ಇರುವುದು
  • ಗರ್ಭಿಣಿಯಾಗಿದ್ದಾಗ ಬಳಸುವ ಪರ್ಫ್ಯೂಮ್, ಸೋಪ್, ಶಾಂಪೂ ಹಾಗೂ ಕಾಸ್ಮೆಟಿಕ್ಸ್ ಕೂಡ ಇದಕ್ಕೆ ಕಾರಣವಾಗಬಹುದು.
  • ತಾಯಿಯ ಎದೆಹಾಲು ಸಿಗದ ಮಕ್ಕಳಲ್ಲಿ ಅರ್ಲಿ ಪ್ಯುಬರ್ಟಿ ಹೆಚ್ಚು ಕಾಣುತ್ತದೆ.
  • ಅತಿಯಾದ ಪ್ಲಾಸ್ಟಿಕ್ ಬಳಕೆ, ಡೈ, ಪೆಸ್ಟಿಸೈಡ್ಸ್ ಹಾಗೂ ಹರ್ಬಿಸೈಡ್‌ಗಳಿಂದ ಮಕ್ಕಳನ್ನು ದೂರ ಇಡಿ
  • ಆರೋಗ್ಯಕರ ಆಹಾರ, ಬ್ಯಾಲೆನ್ಸ್ ಡಯಟ್ ಮಕ್ಕಳಿಗೆ ನೀಡಿ. ಜಂಕ್ ಫುಡ್ ಮಕ್ಕಳಿಗೆ ಕೊಡಬೇಡಿ ಹಾಗೂ ಅತಿಯಾಗಿ ಹಾಲು ಕುಡಿಯುವ ಮಕ್ಕಳಲ್ಲಿಯೂ ಅರ್ಲಿ ಪ್ಯುಬರ್ಟಿ ಕಾಣಸಿಗುತ್ತದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!