ತಿಕೋಟಾದಲ್ಲಿ ಲಘು ಭೂಕಂಪನ: ಆತಂಕಗೊಂಡ ಗ್ರಾಮಸ್ಥರು

ಹೊಸದಿಗಂತ ವರದಿ ವಿಜಯಪುರ:

ಜಿಲ್ಲೆಯ ತಿಕೋಟಾ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಜನರು ಶುಕ್ರವಾರ ಬೆಳಗಿನ ಜಾವ ಲಘು ಭೂಕಂಪನದ ಅನುಭವಕ್ಕೆ ಭೀತಿಗೊಳ್ಳುವಂತಾಗಿದೆ.

ನಸುಕಿನ ಜಾವ 3 ರಿಂದ 5 ಗಂಟೆ ಒಳಗೆ ಭೂಮಿ ಕಂಪನ ಉಂಟಾಗಿದ್ದು, ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಕಳೆದ ಎರಡು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ವಿವಿಧೆಡೆ ಲಘು ಭೂಕಂಪನದ ಪ್ರಕರಣ ಮರುಕಳಿಸುತ್ತಿದ್ದು, ಜನರಲ್ಲಿ ಆತಂಕ ಮೂಡುವಂತಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!