ಹೊಸದಿಗಂತ ಡಿಜಿಟಲ್ ಡೆಸ್ಕ್
ಅರುಣಾಚಲ ಪ್ರದೇಶದಲ್ಲಿ ಇಂದು ಮುಂಜಾನೆ 6:56 ರ ಸುಮಾರಿಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಮಾಹಿತಿ ನೀಡಿದೆ.
Earthquake of Magnitude:5.3, Occurred on 15-04-2022, 06:56:19 IST, Lat: 38.62 & Long: 97.05, Depth: 30 Km ,Location: 1176km N of Pangin, Arunachal Pradesh, India for more information Download the BhooKamp App https://t.co/iR87Q064Pm @ndmaindia @Indiametdept pic.twitter.com/5Pbw0IGxp7
— National Center for Seismology (@NCS_Earthquake) April 15, 2022
ಅರುಣಾಚಲ ಪ್ರದೇಶದ ಪ್ಯಾಂಗಿನ್ ಪ್ರದೇಶದ 1176 ಕಿಮೀ ದೂರದಲ್ಲಿ ಉತ್ತರದಲ್ಲಿ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ಕೇಂದ್ರವು ತಿಳಿಸಿದೆ. ಯಾವುದೇ ಆಸ್ತಿಪಾಸ್ತಿ ಹಾಗೂ ಜೀವಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.