ತೈವಾನ್ ನಲ್ಲಿ ಭೂಕಂಪನ: 6.3 ತೀವ್ರತೆ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೈವಾನ್ ದೇಶದ ಈಶಾನ್ಯದಲ್ಲಿ ಪ್ರದೇಶದದಲ್ಲಿ ಸೋಮವಾರ 6.3 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ.

ಭೂಕಂಪವು 171 ಕಿಲೋಮೀಟರ್ (106.25 ಮೈಲುಗಳು) ಆಳದಲ್ಲಿತ್ತು ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋ ಸೈನ್ಸ್ ತಿಳಿಸಿದೆ.

ಇತ್ತೀಚಿಗೆ ಮೊರಾಕೊದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, ಬರೋಬ್ಬರಿ 2,862 ಮಂದಿ ಸಾವನ್ನಪ್ಪಿದ್ದರು. 2,562ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು ಎಂದು ವರದಿಯಾಗಿತ್ತು. ಮೊರಾಕೊದ ಹೈ ಅಟ್ಲಾಸ್ ಪರ್ವತಗಳ ಕಣಿವೆಗಳಲ್ಲಿ ನೆಲೆಗೊಂಡಿರುವ ಹಳ್ಳಿಗಳು ಭೂಕಂಪದಿಂದಾಗಿ ಹೆಚ್ಚು ಹಾನಿಗೊಳಗಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!