ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯಾಶನಲ್ ಸೆಂಟರ್ ಫಾರ್ ಸೆಸ್ಮಾಲಜಿ ವರದಿಯಂತೆ ಇಂದು ನಾಗಾಲ್ಯಾಂಡ್‌ನ ಕಿಫಿರ್‌ನಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
NCS ಪ್ರಕಾರ, ಕಂಪನವು ಇಂದು ಬೆಳಿಗ್ಗೆ 7:22 ರ ಸುಮಾರಿಗೆ ದಾಖಲಾಗಿದೆ ಮತ್ತು 65 ಕಿಮೀ ಆಳದಲ್ಲಿ ಕಿಫಿರೆ ಪ್ರದೇಶದ ಸುತ್ತಲೂ ಕೇಂದ್ರೀಕೃತವಾಗಿತ್ತು ಎಂದು ತಿಳಿಸಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.