ಸಾಮಾಗ್ರಿಗಳು
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಹಸಿಮೆಣಸು
ಬಟಾಣಿ
ಕೊತ್ತಂಬರಿ
ಎಣ್ಣೆ
ತುಪ್ಪ
ಚಕ್ಕೆ
ಲವಂಗ
ಏಲಕ್ಕಿ
ಮರಾಠಿ ಮೊಗ್ಗು
ಜೀರಿಗೆ
ಅಕ್ಕಿ
ಉಪ್ಪು
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಜೀರಿಗೆ ಹಾಕಿ
ನಂತರ ಮಸಾಲಾ ಪದಾರ್ಥಗಳನ್ನು ಹಾಕಿ
ನಂತರ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ ಬಾಡಿಸಿ
ನಂತರ ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಅದಕ್ಕೆ ಬಟಾಣಿ ಹಾಕಿ ಮಿಕ್ಸ್ ಮಾಡಿ, ಉಪ್ಪು ಹಾಕಿ
ಸ್ವಲ್ಪ ತುಪ್ಪ ಹಾಕಿ
ನಂತರ ಅಕ್ಕಿ ಹಾಕಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪು ಹಾಕಿ
ನಂತರ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಪೀಸ್ ಪಲಾವ್ ರೆಡಿ