ನಿಮ್ಮ ಡಯಟ್‌ನಲ್ಲಿ ತಪ್ಪದೇ ಚಿಕ್ ಪೀಸ್ ಸೇರಿಸಿಕೊಳ್ಳಿ. ಏಕೆಂದರೆ ಇದು ಪ್ಲಾಂಟ್ ಬೇಸ್ ಪ್ರೋಟೀನ್ ಆಗಿದ್ದು, ಆರೋಗ್ಯಕ್ಕೆ ಸಾಕಷ್ಟು ಬೆನಿಫಿಟ್ಸ್ ನೀಡುತ್ತದೆ.. ಯಾಕೆ ನೋಡಿ..
ಇದರಲ್ಲಿ ಪ್ಲಾಂಟ್ ಪ್ರೋಟೀನ್ ಹೇರಳವಾಗಿದೆ.
ಐರನ್ ಡಿಫಿಶಿಯನ್ಸಿ ನಿಮ್ಮ ಬಳಿ ಸುಳಿಯೋದಿಲ್ಲ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ಫೈಬರ್ ಕೂಡ ಹೇರಳವಾಗಿದೆ.
ನಿಮ್ಮ ಬ್ಲಡ್ ಶುಗರ್ ಲೆವೆಲ್ ರೆಗ್ಯುಲೇಟ್ ಮಾಡುತ್ತದೆ.
ಮೆದುಳಿನ ಆರೋಗ್ಯಕ್ಕೆ ಸಹಕಾರಿ
ಡಯಾಬಿಟಿಸ್ ಮ್ಯಾನೇಜ್ಮೆಂಟ್‌ಗೆ ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.
ತೂಕ ಇಳಿಕೆಗೆ ಸಹಕಾರಿ
ಮೂಳೆಗಳ ಆರೋಗ್ಯ ನೋಡಿಕೊಳ್ಳುತ್ತದೆ.
ಹೃದಯದ ಆರೋಗ್ಯಕ್ಕೆ ಅದ್ಭುತ