ಕಿತ್ತಳೆ ಸೀಸನ್ ಇರುವಾಗ ಮನಸ್ಸಿಗೆ ಇಷ್ಟವಾಗುವಷ್ಟು ಕಿತ್ತಳೆ ಹಣ್ಣುಗಳನ್ನು ತಿಂದುಬಿಡಿ, ಯಾಕೆ ಗೊತ್ತಾ? ಇದು ನಿಮಗೆ ರೋಗ ನಿರೋಧಕ ಶಕ್ತಿ ನೀಡಿ, ಸಾಕಷ್ಟು ಎನರ್ಜಿ ಕೊಡುತ್ತದೆ. ಯಾವೆಲ್ಲಾ ಲಾಭ ಇದೆ ನೋಡಿ..
- ಅಸ್ತಮಾದಿಂದ ನಿಮ್ಮನ್ನು ದೂರ ಇಡುತ್ತದೆ
- ವೈರಸ್ ಹಾಗೂ ಜರ್ಮ್ಸ್ ನಿಮ್ಮ ದೇಹದ ಒಳಕ್ಕೆ ಬಾರದಂತೆ ತಡೆಗಟ್ಟುತ್ತದೆ.
- ದೇಹಕ್ಕೆ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನ ಮಾಡುತ್ತದೆ.
- ದೃಷ್ಟಿ ಚುರುಕಾಗುತ್ತದೆ.
- ಬಿಪಿ ಹಾಗೂ ಸ್ಟ್ರೆಸ್ ಹಾರ್ಮೋನ್‌ನ್ನು ಹಿಡಿತದಲ್ಲಿ ಇಟ್ಟುಕೊಳ್ಳುತ್ತದೆ.
- ಕಿತ್ತಳೆಯಲ್ಲಿರುವ ಫೈಬರ್ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ತರುತ್ತದೆ.
- ವಿಟಮಿನ್ ಬಿ ನೀಡುತ್ತದೆ
- ನೈಸರ್ಗಿಕವಾದ ಸಕ್ಕರೆ ಅಂಶ ಇದಾಗಿದ್ದು, ತಕ್ಷಣ ಎನರ್ಜಿ ನೀಡುತ್ತದೆ.