ಹೇಗೆ ಮಾಡೋದು?
ಮೊದಲು ಶೇಂಗಾ ಹಿಂದಿನ ದಿನವೇ ನೀರಿನಲ್ಲಿ ನೆನೆಸಿ ಇಡಿ
ನಂತರ ಮರುದಿನ ಅದಕ್ಕೆ ಉಪ್ಪು ಹಾಕಿ ಕುಕ್ಕರ್‌ನಲ್ಲಿ ನಾಲ್ಕು ವಿಶಲ್ ಹೊಡೆಸಿ
ನಂತರ ಬಾಣಲೆಗೆ ಒಂದೆರಡು ಹನಿ ಎಣ್ಣೆ ಹಾಕಿ
ನಂತರ ಶೇಂಗಾ ಹಾಕಿ, ಉಪ್ಪು, ಪೆಪ್ಪರ್ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಈರುಳ್ಳಿ, ಟೊಮ್ಯಾಟೊ, ಕ್ಯಾರೆಟ್, ಸೌತೆಕಾಯಿ ಹಾಕಿ
ನಂತರ ನಿಂಬೆಹುಳಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ಸಲಾಡ್ ರೆಡಿ