ಸಾಮಾಗ್ರಿಗಳು
ಹಾಲು
ಗೆಣಸು
ಬೆಲ್ಲ
ಡ್ರೈಫ್ರೂಟ್ಸ್
ಓಟ್ಸ್
ಮಾಡುವ ವಿಧಾನ
ಮೊದಲು ನೀರು ಹಾಗೂ ಓಟ್ಸ್ ಹಾಕಿ ಬೇಯಿಸಿ
ನಂತರ ಬೆಲ್ಲ ಹಾಕಿ
ನಂತರ ಡ್ರೈಫ್ರೂಟ್ಸ್ ಹಾಕಿ
ಬೇಯಿಸಿದ ಗೆಣಸಿಗೆ ಹಾಲು ಹಾಕಿ ಪ್ಯೂರಿ ಮಾಡಿಕೊಳ್ಳಿ
ಓಟ್ಸ್ ಬೆಂದ ನಂತರ ಅದಕ್ಕೆ ಹಾಕಿ ಮಿಕ್ಸ್ ಮಾಡಿ ನಿಮ್ಮಿಷ್ಟದ ಹಣ್ಣುಗಳ ಜೊತೆ ಸೇವಿಸಿ