ಸಾಮಾಗ್ರಿಗಳು
ಗೆಣಸು
ಉಪ್ಪು
ಚಾಟ್ ಮಸಾಲಾ
ತುಪ್ಪ
ಹುಣಸೆ ಚಟ್ನಿ
ಹಸಿಮೆಣಸಿನ ಚಟ್ನಿ
ಮಾಡುವ ವಿಧಾನ
ಮೊದಲು ಗೆಣಸನ್ನು ಬೇಯಿಸಿ, ನಂತರ ಅದನ್ನು ಕತ್ತರಿಸಿ ಇಡಿ
ಪ್ಯಾನ್‌ಗೆ ತುಪ್ಪ ಹಾಕಿ ಸ್ವೀಟ್ ಪೊಟ್ಯಾಟೊ ಫ್ರೈ ಮಾಡಿ
ಮೇಲೆ ಉಪ್ಪು, ಸ್ವೀಟ್ ಚಟ್ನಿ, ಖಾರ ಚಟ್ನಿ, ಹುಣಸೆಚಟ್ನಿ ಹಾಕಿ ಮಿಕ್ಸ್ ಮಾಡಿ
ನಂತರ ಅದಕ್ಕೆ ಸೇವ್ ಹಾಗೂ ದಾಳಿಂಬೆ ಹಾಕಿ ತಿನ್ನಿ