Friday, September 29, 2023

Latest Posts

HEALTH | ಅತಿಯಾಗಿ ತುಪ್ಪ ತಿಂದ್ರೂ ಸಮಸ್ಯೆ ತಪ್ಪಿದ್ದಲ್ಲ, ದಿನಕ್ಕೆಷ್ಟು ಸ್ಪೂನ್ ತುಪ್ಪ ತಿನ್ನಬಹುದು?

ಬೆಳಗ್ಗೆ ದೋಸೆ ತುಪ್ಪದಲ್ಲೇ ಮಾಡಬೇಕು, ಮಧ್ಯಾಹ್ನ ಅನ್ನ ರಸಂಗೆ ತುಪ್ಪ ಇಲ್ಲವಾದ್ರೆ ರುಚಿಯೇ ಇಲ್ಲ, ಇನ್ನು ರಾತ್ರಿ ಚಪಾತಿ ಪಲ್ಯಕ್ಕೆ ತುಪ್ಪ ಬೀಳದೇ ಹೋದ್ರೆ ತಿನ್ನೋಕೆ ಇಷ್ಟವಾಗೋದಿಲ್ಲ. ಈ ರೀತಿ ಜನರು ಸಾಕಷ್ಟಿದ್ದಾರೆ. ತುಪ್ಪ ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ತಿಂತಾರೆ. ತುಪ್ಪ ಎಷ್ಟು ತಿನ್ನಬೇಕು? ಇಲ್ಲಿದೆ ಮಾಹಿತಿ..

  • 6 ತಿಂಗಳ ಮಗು ಅರ್ಧ ಸ್ಪೂನ್ ದಿನಕ್ಕೆರಡು ಬಾರಿ
  • 8 ತಿಂಗಳ ಮಗು ಮುಕ್ಕಾಲು ಸ್ಪೂನ್ ದಿನಕ್ಕೆರೆಡು ಬಾರಿ
  • 10 ತಿಂಗಳ ಮಗು ಒಂದು ಕಾಲು ಚಮಚ ಮೂರು ಬಾರಿ
  • 1 ವರ್ಷದ ಮಗು ಒಂದೂವರೆ ಚಮದ ಮೂರು ಬಾರಿ
  • 2 ವರ್ಷದ ಮಗು ಎರಡು ಸ್ಪೂನ್ ಮೂರು ಬಾರಿ
  • ದೊಡ್ಡವರು ದಿನಕ್ಕೆ 3-6ಸ್ಪೂನ್ ತುಪ್ಪ ತಿನ್ನಬಹುದು

ಲಾಭಗಳಿವು..

  • ತೂಕ ಹೆಚ್ಚಳಕ್ಕೆ ಸಹಕಾರಿ
  • ಮೂಳೆಗಳನ್ನು ಗಟ್ಟಿಯಾಗಿಸುತ್ತದೆ
  • ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
  • ಜೀರ್ಣಕ್ರಿಯೆ ಸುಲಭ ಮಾಡುತ್ತದೆ
  • ವಿಟಮಿನ್ಸ್ ಮಿನರಲ್ಸ್ ಹೇರಳವಾಗಿದೆ
  • ಒಣ ಕೆಮ್ಮು ಬಾರದಂತೆ ತಡೆಯುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!