HEALTH | ಜಾಸ್ತಿ ಸೋಡಾ ಹಾಕಿದ ಪಾನೀಯ ಕುಡಿದ್ರೆ ನಾನಾ ತೊಂದರೆ! ಏನೆಲ್ಲಾ ಸಮಸ್ಯೆಗಳು ನೋಡಿ..

ಹೊಟ್ಟೆ ತುಂಬಾ ಊಟ ಮಾಡಿದ ಮೇಲೆ ಸೋಡಾ ಇರುವ ಡ್ರಿಂಕ್ ಬೇಕೇ ಬೇಕು, ಸೋಡಾ ಡ್ರಿಂಕ್ ನಲ್ಲಿ ಸಾಕಷ್ಟು ಸಕ್ಕರೆ ಇರುತ್ತದೆ. ಈ ಪಾನೀಯಗಳು‌ ನಿಮ್ಮ ಆರೋಗ್ಯಕ್ಕೆ ಯಾಕೆ ಒಳ್ಳೆಯದಲ್ಲ? ಇಲ್ಲಿದೆ ಮಾಹಿತಿ…

  • ಈ ಪಾನೀಯಗಳಲ್ಲಿ ನೀವು ಅಂದುಕೊಂಡದ್ದಕ್ಕಿಂತ ಸಾಕಷ್ಟು ಸಕ್ಕರೆ ಇರುತ್ತದೆ.‌ ನಿಮ್ಮ ತೂಕ ಹೆಚ್ಚು ಮಾಡೋಕೆ ಇನ್ನೇನು ಬೇಕು ?
  • ದ್ರವ ರೂಪದಲ್ಲಿ ಸೇವಿಸುವ ಸಕ್ಕರೆ ರಕ್ತಕ್ಕೆ ಸೇರಿ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಿಸುತ್ತವೆ.
  • ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಇವು ಹೆಚ್ಚಿಸುತ್ತವೆ.
  • ಚಿಕ್ಕ ವಯಸ್ಸಿನಲ್ಲೇ ಡಯಾಬಿಟಿಸ್ ಬರುವ ಸಾಧ್ಯತೆ ಇದೆ, ಕಿಡ್ನಿಗಳನ್ನು ಇವು ಹಾಳು ಮಾಡುತ್ತದೆ.
  • ಸರಿಯಾದ ರೀತಿಯಲ್ಲಿ ಕಾಳಜಿ ಮಾಡದಿದ್ದರೆ ಹಲ್ಲುಗಳು ಉಳುಕಾಗುತ್ತವೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!